ವಿಮೋಚನ ವೇಗ ಭೌತ ಶಾಸ್ತ್ರದಲ್ಲಿ ಒಂದು ವಸ್ತುವಿನ ವೇಗ. ಈ ಸ್ಥಿತಿಯಲ್ಲಿ ವಸ್ತುವಿನ ಮೇಲೆ ಹೋಗಿರುವ ಚಲನಶಕ್ತಿ ಮತ್ತು ಅದರ ಮೇಲೆ ಕೆಳೆಗೆ ಬರುವುದು ಭೂಗುರುತ್ವಾಕರ್ಷಣ ಶಕ್ತಿ ಸಮವಾಗಿರುತ್ತದೆ. ಯಾವುದೇ ವಸ್ತುವು (ಯಾವುದೇ ತೂಕ) ಭೂಮಿಯೆ ಗುರುತ್ವಾಕರ್ಷಣ ಬಲದಿಂದ ಮೇಲೆ ಹೋಗಲು ವಿಮೋಚನ ವೇಗ ಬೇಕಾಗುತ್ತದೆ. ಗೋಳಾಕಾರ ಸಮಾನತೆ ವಸ್ತುದೆ ವಿಮೋಚನ ವೇಗ ಗೋಲಾಕಾರದ ಸಮ್ಮಿತೀಯ ವಸ್ತು ವಿಮೋಚನ ವೇಗ ಈ ಸೂತ್ರದ ಮೂಲಕ ನೀಡಬಹುದು: = 2 , {\ v_{}={\ {\ {2GM}{}}},} ಇಲ್ಲಿ ಅಂದ್ರೆ ವಿಶ್ವ ಗುರುತ್ವಾಕರ್ಷಣ ನಿಯತಾಂಕ ( = 6.67×10−11 m3 −1 −2). ಅಂದ್ರೆ ದೊಡ್ಡ ವಸ್ತುವಿನ ತೂಕ. ಅಂದ್ರೆ ಎರಡು ವಸ್ತುಗಳ ನಡುವಿನ ದೂರ. == ವಿವಿಧ ಆಕಾಶ ವಸ್ತುಗಳನ್ನು ವಿಮೋಚನ ವೇಗ == == ಉಲ್ಲೇಖ ==